Advertisement
.ಪಾಸ್‌ಪೋರ್ಟ್ .ಚಾಲನಾ ಪರವಾನಿಗೆ..ಕೇಂದ್ರ/ರಾಜ್ಯ ಸರಕಾರದ, ಅರೆ ಸರಕಾರಿ ಮತ್ತು ಸಾರ್ವಜನಿಕ ಸ್ವಾಮ್ಯದ ಪಿಎಸ್ಯು /ಪಬ್ಲಿಕ್ ಲಿಮಿಟೆಡ್ ಕಂಪೆನಿಗಳು ನೀಡಿರುವ ಫೋಟೋ ಗುರುತಿನ ಚೀಟಿ.
.ಬ್ಯಾಂಕ್/ಪೋಸ್ಟ್ ಆಫೀಸಿನ ಪಾಸ್‌ಬುಕ್ (ಭಾವಚಿತ್ರ ಸಹಿತ).
.ಪಾನ್‌ಕಾರ್ಡ್ .ಎನ್‌ಪಿಆರ್ ಸ್ಮಾರ್ಟ್‌ಕಾರ್ಡ್.
.ಉದ್ಯೋಗ ಖಾತ್ರಿ (ಎಂಎನ್‌ಆರ್‌ಇಜಿ) ಜಾಬ್ ಕಾರ್ಡ್.
.ಕಾರ್ಮಿಕರ ಸಚಿವಾಲಯ ನೀಡಿರುವ ಆರೋಗ್ಯ ವಿಮಾ
ಸ್ಮಾರ್ಟ್ ಕಾರ್ಡ್.
.ಫೋಟೋವುಳ್ಳ ಪಿಂಚಣಿ ದಾಖಲೆ.
.ಚುನಾವಣಾ ಆಯೋಗ ನೀಡುವ ದೃಢೀಕೃತ ಫೋಟೋ ವೋಟರ್ ಸ್ಲಿಪ್.
.ಸಂಸದರು/ವಿಧಾನಸಭೆ/ವಿಧಾನ ಪರಿಷತ್ ಸದಸ್ಯರಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿ.
.ಆಧಾರ್‌ಕಾರ್ಡ್.
.ಅನಿವಾಸಿ ಭಾರತೀಯ ಮತದಾರರು ತಮ್ಮ ಗುರುತಿಗೆ ಮತಗಟ್ಟೆಯಲ್ಲಿ ಪಾಸ್‌ಪೋರ್ಟ್‌ನ ಮೂಲಪ್ರತಿಯನ್ನು ಹಾಜರುಪಡಿಸಬೇಕು. ಇದನ್ನು ಹೊರತುಪಡಿಸಿ ಬೇರೆ ಯಾವುದೇ ಗುರುತಿನ ದಾಖಲೆಗಳನ್ನು ಪರಿಗಣಿಸುವುದಿಲ್ಲ.