Advertisement

Stray Dogs: ಬೀದಿ ನಾಯಿಗಳ ಮೇಲೆ ಲಸಿಕೆ ಪ್ರಯೋಗ ಇಲ್ಲ

07:44 PM Oct 12, 2023 | Team Udayavani |

ನವದೆಹಲಿ: ಪ್ರಾಣಿಗಳ ಮೇಲಿನ ಪ್ರಯೋಗಗಳ ನಿಯಂತ್ರಣ ಮತ್ತು ಮೇಲ್ವಿಚಾರಣೆಯ ಉದ್ದೇಶಕ್ಕಾಗಿ ಕೇಂದ್ರ ಸಮಿತಿಯು(ಸಿಪಿಸಿಎಸ್‌ಇಎ) ಒಂದು ವರ್ಷದ ಹಿಂದೆ ಹೊರಡಿಸಿದ್ದ ಬೀದಿ ನಾಯಿಗಳ ಮೇಲೆ ಲಸಿಕೆ ಪ್ರಯೋಗಗಳನ್ನು ನಡೆಸಲು ಅವಕಾಶ ನೀಡುವ ಸುತ್ತೋಲೆಯನ್ನು ಹಿಂಪಡೆದಿದೆ.

Advertisement

ಬೀದಿ ನಾಯಿಗಳ ಮೇಲೆ ಲಸಿಕೆ ಪ್ರಯೋಗ ಇಲ್ಲಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸಿಪಿಸಿಎಸ್‌ಇಎ, “ಹೊಸ ಲಸಿಕೆಯ ಪ್ರಯೋಗಗಳು ಮತ್ತು ಲಸಿಕೆಗಳ ಸವಾಲಿನ ಅಧ್ಯಯನಕ್ಕಾಗಿ ಬೀದಿನಾಯಿಗಳನ್ನು ಬಳಸಬಹುದು’ ಎಂದು ಸುತ್ತೋಲೆ ಹೊರಡಿಸಿತ್ತು. ಈ ಆದೇಶವನ್ನು ಪ್ರಾಣಿಗಳ ಹಕ್ಕುಗಳ ಸಂಘಟನೆ, “ಪೀಪಕ್‌ ಫಾರ್‌ ದಿ ಎಥಿಕಲ್‌ ಟ್ರೀಟ್‌ಮೆಂಟ್‌ ಆಫ್ ಅನಿಮಲ್ಸ್‌'(ಪೇಟಾ) ವಿರೋಧಿಸಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next