Advertisement

ಕೋಟಾ ಸೌಲಭ್ಯ ಇರಲ್ಲ

10:47 AM Jun 27, 2018 | Team Udayavani |

ನವದೆಹಲಿ: ಜಂಟಿ ಕಾರ್ಯದರ್ಶಿ ಮಟ್ಟದ ಹುದ್ದೆಗಳಿಗೆ ನೇಮಕಗೊಳ್ಳುವ ಖಾಸಗಿ ವಲಯದ ತಜ್ಞರು ಪರಿಶಿಷ್ಟ ಜಾತಿ/ವರ್ಗಗಳಿಗೆ ನೀಡಲಾಗುವ ಮೀಸಲಾತಿಯ ಲಾಭ ಪಡೆಯಲಾರರು ಎಂದು ಸಚಿವ ಥಾವರ್‌ಚಂದ್‌ ಗೆಹಲೋಟ್  ಸ್ಪಷ್ಟಪಡಿಸಿದ್ದಾರೆ. ಈ 10 ಹುದ್ದೆಗಳು ತಾತ್ಕಾಲಿಕ ವಾಗಿರುತ್ತದೆ. 3 ವರ್ಷಗಳ ಕಾಲ ಅವರನ್ನು ನೇಮಿಸಲಾಗುತ್ತದೆ.

Advertisement

ಕಾಯಂ ಹುದ್ದೆಗಳಿಗೆ ಮಾತ್ರವೇ ಮೀಸಲಾತಿ ಇರುತ್ತದೆ. ಹಾಗಾಗಿ, ಈ ಹುದ್ದೆ ಪಡೆಯುವವರಿಗೆ ಮೀಸಲಾತಿಯ ಸೌಲಭ್ಯ ಇರುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next