Advertisement
ಜಮ್ಮು ಮತ್ತು ಕಾಶ್ಮೀರದಲ್ಲಿ ಸಿಂಧೂ ನದಿ ಉಪನದಿಗಳಲ್ಲಿ ಭಾರತ 2 ಜಲವಿದ್ಯುತ್ ಯೋಜನೆಗಳನ್ನು ಕೈಗೊಳ್ಳಲು ಚಿಂತಿಸಿದ್ದು, ಇದರಿಂದ 57 ವರ್ಷದ ಹಿಂದಿನ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ಉಲ್ಲಂಘನೆಯಾಗಲಿದೆ ಎಂದು ಪಾಕಿಸ್ಥಾನ ಆರೋಪಿಸಿತ್ತು. ಅಲ್ಲದೇ ಈ ಪ್ರಕರಣವನ್ನು ಪರಿಹರಿಸುವಂತೆ ಕೋರಿ ವಿಶ್ವಬ್ಯಾಂಕ್‌ಗೆ ಮೊರೆ ಇಟ್ಟಿತ್ತು. ಈ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಇತ್ಯರ್ಥ ಸಂಬಂಧ ವಿಶ್ವಬ್ಯಾಂಕ್ ಸೋಮವಾರ ಸಭೆ ಕರೆದಿತ್ತು.
Advertisement
ಸಿಂಧೂ ವಿವಾದದಲ್ಲಿ ಯಾರ ಪರವೂ ಇಲ್ಲ: ವಿಶ್ವಬ್ಯಾಂಕ್
08:44 AM Aug 01, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.