Advertisement

MLA Harish Gowda: ನನಗೆ ಯಾರೂ ಹನಿಟ್ರ್ಯಾಪ್‌ ಮಾಡಲು ಸಾಧ್ಯವಿಲ್ಲ

10:39 PM Jun 27, 2024 | Team Udayavani |

ಮೈಸೂರು: ನಾನು ಯಾವುದೇ ಹನಿಟ್ರ್ಯಾಪ್‌ ಗೆ ಒಳಗಾಗಿಲ್ಲ, ನನ್ನನ್ನು ಹನಿಟ್ರ್ಯಾಪ್‌ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಚಾಮರಾಜ ಕ್ಷೇತ್ರದ ಶಾಸಕ ಕೆ. ಹರೀಶ್‌ ಗೌಡ ಹೇಳಿದರು.

Advertisement

ಗುರುವಾರ ಹನಿಟ್ರ್ಯಾಪ್‌ ಕುರಿತಂತೆ ದೂರು ನೀಡಿರುವ ಬಗ್ಗೆ ಮಾತನಾಡಿ, ಹನಿಟ್ರ್ಯಾಪ್‌ಗೆ ಒಳಗಾದ ಕೆಲವರು ನನ್ನ ಬಳಿ ಬಂದು ತಮ್ಮ ಕಷ್ಟ ಹೇಳಿಕೊಂಡರು. ಹನಿಟ್ರ್ಯಾಪ್‌ಗೆ ಸಂಬಂಧಿಸಿ ಕೆಲವರು ದೂರು ನೀಡಲು ಮುಜುಗರ ಹಾಗೂ ಭಯಪಡುತ್ತಿದ್ದ ಕಾರಣ ಅವರ ಕಷ್ಟಕ್ಕೆ ಸ್ಪಂದಿಸಿ ನಾನೇ ದೂರು ನೀಡಿದ್ದೇನೆ. ಪ್ರಾಧ್ಯಾಪಕರು ಸೇರಿ ಇನ್ನೂ ಅನೇಕರು ಹನಿಟ್ರ್ಯಾಪ್‌ಗೆ ಒಳಗಾಗಿದ್ದು, ಈ ಬಲೆಗೆ ಬಿದ್ದವರು ಹಣ ಕೊಟ್ಟಿರುವ ಬಗ್ಗೆ ಮಾಹಿತಿ ಇಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next