Advertisement
ಇನ್ನು ವಿದ್ಯಾರ್ಥಿಗಳಿಗೆ ಯಾವುದೇ ದರ್ಜೆ, ಡಿಸ್ಟಿಂಕ್ಷನ್ ಅಥವಾ ಒಟ್ಟು ಅಂಕಗಳನ್ನು ನೀಡಲಾಗುವುದಿಲ್ಲ. ವಿದ್ಯಾರ್ಥಿಯು 5ಕ್ಕಿಂತ ಹೆಚ್ಚು ವಿಷಯಗಳನ್ನು ಕಲಿತಿದ್ದರೆ ಮುಂದಿನ ವಿದ್ಯಾ ಭ್ಯಾಸಕ್ಕೆ ಪ್ರವೇಶ ನೀಡುವ ಸಂಸ್ಥೆ ಅಥವಾ ಉದ್ಯೋಗದಾತ ಸಂಸ್ಥೆಯು ಐದು ವಿಷಯಗಳ ಅತ್ಯುತ್ತಮ ಅಂಕಗಳನ್ನೇ ಆಧಾರವಾಗಿಟ್ಟು ಕೊಳ್ಳಬಹುದು ಎಂದು ಸಿಬಿಎಸ್‌ಇ ಪರೀಕ್ಷಾ ನಿಯಂತ್ರಕರಾದ ಸನ್ಯಮ್ ಭಾರದ್ವಾಜ್ ಹೇಳಿದ್ದಾರೆ. ಈ ಹಿಂದೆ ಸಿಬಿಎಸ್‌ಇ ಮೆರಿಟ್ ಲಿಸ್ಟ್ ಪ್ರಕಟಿಸುವ ಅಭ್ಯಾಸವನ್ನೂ ಕೈಬಿಟ್ಟಿತ್ತು. Advertisement
CBSE 10, 12ನೇ ತರಗತಿಗೆ ಇನ್ನು ಗ್ರೇಡ್ ಇಲ್ಲ!
12:46 AM Dec 02, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.