Advertisement
ತಮ್ಮ ಬ್ಲಾಗ್‌ನಲ್ಲಿ ಈ ವಿಚಾರ ಬರೆದಿರುವ ಜೇಟ್ಲಿ, ಬ್ಯಾಂಕ್‌ಗಳ ಮೂಲಕವೇ ಸಾಲ ಪಾವತಿಸಿಕೊಳ್ಳುವ ಪ್ರಕ್ರಿಯೆ ಮುಂದುವರಿದಿದೆ. ಕಾರ್ಪೊರೇಟ್‌ಗಳ ಸಾಲ ಮನ್ನಾ ಮಾಡಿಸುವ ಪ್ರಕ್ರಿಯೆಗೆ ಸರ್ಕಾರ ಮುಂದಾಗಿದೆ ಎಂಬ ರಾಹುಲ್ ಆರೋಪ ಆಧಾರರಹಿತ ಎಂದಿದ್ದಾರೆ. ಅಷ್ಟಕ್ಕೂ 2008-2014ರ ಅವಧಿಯಲ್ಲಿ ಇಂಥವರಿಗೆ ಬ್ಯಾಂಕ್‌ಗಳಿಂದ ಸಾಲ ಕೊಡಲು ಸೂಚಿಸಿದವರಾರು ಎಂದು ಪ್ರಶ್ನಿಸುವ ಮೂಲಕ ತಿರುಗೇಟು ನೀಡಿದ್ದಾರೆ. Advertisement
ಸುಸ್ತಿದಾರರ ಸಾಲ ಮನ್ನಾ ಮಾಡಿಲ್ಲ: ಜೇಟ್ಲಿ ಸ್ಪಷ್ಟನೆ
06:25 AM Nov 29, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.