Advertisement
“ಹಿಂದೂ ಧರ್ಮವು ಪ್ರಪಂಚದಲ್ಲಿ ಇತರ ಧರ್ಮಗಳು ಹುಟ್ಟುವ ಮೊದಲೇ ದೇಶದಲ್ಲಿದ್ದ ಒಂದು ನಾಗರಿಕತೆ ಯನ್ನು ಪ್ರತಿನಿಧಿಸುತ್ತದೆ.ಅದಕ್ಕೂ ಚಾತುರ್ವರ್ಣಕ್ಕೂ ಸಂಬಂಧವಿಲ್ಲ. ಅಧ್ಯಯನದ ಕೊರತೆಯಿಂದ ಎರಡೂ ಒಂದೇ ಎನ್ನಲಾಗುತ್ತದೆ’ ಎಂದಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಕೇರಳ ಸಿಎಂ ಪಿಣರಾಯಿ ಚಾತುರ್ವರ್ಣಕ್ಕೆ ಆಧಾರವಾದ ಸನಾತನ ಧರ್ಮದ ವಕ್ತಾರ ಎನ್ನುವಂತೆ ಸಂತ ನಾರಾಯಣ ಗುರುಗಳನ್ನು ಬಿಂಬಿಸಬಾರದು ಎಂದಿದ್ದರು.
Advertisement
ಚಾತುರ್ವರ್ಣ ವ್ಯವಸ್ಥೆಗೂ ಸನಾತನ ಧರ್ಮಕ್ಕೂ ನಂಟು ಇಲ್ಲ: ಶಿವಗಿರಿ ಸ್ವಾಮಿ
11:07 PM Jan 03, 2025 | Team Udayavani |
Advertisement
Udayavani is now on Telegram. Click here to join our channel and stay updated with the latest news.