Advertisement
ಈ ಬಾರಿಯ ಈದ್ ಹಬ್ಬದ ವೇಳೆ ಸಿಹಿ ತಿಂಡಿಯಾಗಲಿ ಅಥವಾ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳುವುದಿಲ್ಲ ಎಂದು ಪಾಕ್ ರೇಂಜರ್ಸ್ ತಿಳಿಸಿರುವುದಾಗಿ ಬಿಎಸ್ ಎಫ್ ನ ಡೆಪ್ಯುಟಿ ಇನ್ಸ್ ಪೆಕ್ಟರ್ ಜನರಲ್ ಬಿಎಸ್ ರಾವತ್ ಟೈಮ್ಸ್ ಆಫ್ ಇಂಡಿಯಾ ಜತೆ ಮಾತನಾಡುತ್ತ ತಿಳಿಸಿರುವುದಾಗಿ ವರದಿ ವಿವರಿಸಿದೆ.
Advertisement
ಅಟ್ಟಾರಿ-ವಾಘಾ ಗಡಿಯಲ್ಲಿ “ಈದ್” ಸಿಹಿ ಸ್ವೀಕರಿಸಲು ಪಾಕ್ ಗಡಿ ಭದ್ರತಾ ಪಡೆ ನಕಾರ!
10:14 AM Aug 13, 2019 | Nagendra Trasi |
Advertisement
Udayavani is now on Telegram. Click here to join our channel and stay updated with the latest news.