Advertisement

Infosys: ಈ ವರ್ಷ ಕ್ಯಾಂಪಸ್‌ ಸೆಲೆಕ್ಷನ್‌ ಇಲ್ಲ

12:13 AM Jan 13, 2024 | Team Udayavani |

ಹೊಸದಿಲ್ಲಿ: ಪ್ರಸಕ್ತ ವರ್ಷವೂ ಮಾಹಿತಿ ತಂತ್ರಜ್ಞಾನ ಸಂಸ್ಥೆ ಇನ್ಫೋಸಿಸ್‌ ಕ್ಯಾಂಪಸ್‌ ನೇಮಕ ಮಾಡುವುದಿಲ್ಲ ಎಂದು ಪ್ರಕಟಿಸಿದೆ. ಹೀಗಾಗಿ, ಎಂಜಿನಿಯರಿಗ್‌ ಕಾಲೇಜು ಗಳ ಹೊಸ ಪದವೀಧರರಿಗೆ ಕಹಿ ಸುದ್ದಿ ಸಿಕ್ಕಿದೆ. ಬೆಂಗಳೂರಿನಲ್ಲಿ ಗುರುವಾರ ತ್ತೈಮಾಸಿಕ ಫ‌ಲಿತಾಂಶ ನೀಡುವ ಸಂದರ್ಭದಲ್ಲಿ ಮಾತನಾಡಿದ ಅವರು “ನಮ್ಮಲ್ಲಿರುವ ಮಾನವ ಸಂಪನ್ಮೂಲವನ್ನು ಉತ್ತಮವಾಗಿ ಬಳಕೆ ಮಾಡಲು ಪ್ರಯತ್ನಿಸುತ್ತೇವೆ.

Advertisement

ತರಬೇತಿ ಪಡೆಯುತ್ತಿರುವ ಉದ್ಯೋಗಿಗಳನ್ನೇ ನಿಯೋಜಿಸಲು ನಿರ್ಧರಿಸಿದ್ದರಿಂದ ಕ್ಯಾಂಪಸ್‌ ಇಂಟರ್‌ವ್ಯೂಗಳ ಅವಶ್ಯಕತೆ ಕಾಣುತ್ತಿಲ್ಲ’ ಎಂದು ಹೇಳಿದ್ದಾರೆ. ಡಿ.31ರ ಅಂತ್ಯಕ್ಕೆ ಕಂಪನಿಯಲ್ಲಿ 6,101 ಸಿಬ್ಬಂದಿ ಕಡಿಮೆಯಾಗಿ 3,22,663 ಉದ್ಯೋಗಿಗಳು ಇದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next