Advertisement
ಬಿಸಿಸಿಐ ತಂಡವೊಂದು ಮಾಹಿತಿ ಸಂಗ್ರಹಿಸಲು ಆರಂಭಿಸಿದ್ದು, ಈ ಮಾಹಿತಿಯನ್ನು 3ನೇ ಅಂಪಾಯರ್ ಬಳಿ ಇರುವ ಹಾಕ್-ಐ ತಂತ್ರಜ್ಞರಿಗೆ ನೀಡಲಾಗುತ್ತದೆ. ಇವರು, ಚೆಂಡು ನೆಲದಿಂದ ಇರುವ ಎತ್ತರ ಹಾಗೂ ಬ್ಯಾಟರ್‌ನ ಸೊಂಟದವರೆಗಿನ ಎತ್ತರವನ್ನು ಲೆಕ್ಕ ಮಾಡಿ, ಚೆಂಡು ಸೊಂಟಕ್ಕಿಂತ ಮೇಲಿದೆಯೋ ಇಲ್ಲವೋ ಎಂಬುದನ್ನು ಕ್ಷಣದಲ್ಲೇ ನಿರ್ಧರಿಸಿ 3ನೇ ಅಂಪಾಯರ್‌ಗೆ ತಿಳಿಸಲಿದ್ದಾರೆ. ಇದರಿಂದಾಗಿ ನೋ ಬಾಲ್‌ಗೆ ಸಂಬಂಧಿಸಿದ ಗೊಂದಲಗಳು ಪರಿಹಾರವಾದೀತೆಂದು ನಂಬಲಾಗಿದೆ. Advertisement
Cricket: ಆಟಗಾರರ ಎತ್ತರಕ್ಕೆ ತಕ್ಕಂತೆ ನೋಬಾಲ್? ಬಿಸಿಸಿಐ ಹೊಸ ಉಪಾಯ
11:31 PM Mar 26, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.