Advertisement
ರೈತರು ಅನೇಕ ವರ್ಷಗಳಿಂದ ಎಪಿಎಂಸಿ ಮೂಲಕ ಕೃಷಿ ಉತ್ಪನ್ನಗಳನ್ನು ಸುಸಜ್ಜಿತವಾಗಿ ಹಾಗೂ ನ್ಯಾಯಯುತವಾಗಿ ಟೆಂಡರ್ ಮೂಲಕ ವಿಕ್ರಯಿಸುತ್ತಿದ್ದರು. ಆದರೆ ಮೇ 14ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಏಕಾಏಕಿ ಕಾನೂನು ತಿದ್ದುಪಡಿಗೆ ಸುಗೀವಾಜ್ಞೆ ಹೊರಡಿಸಲಾಗಿದೆ. ಇದರಿಂದ ನಮ್ಮ ತಾಲೂಕಿನ ಸಾವಿರಾರು ಎಪಿಎಂಸಿ ಹಮಾಲರು ಹಾಗೂ ಅವರನ್ನು ನಂಬಿಕೊಂಡಿದ್ದ ಕುಟುಂಬದವರು ಜೀವನ ಭದ್ರತೆ ಇಲ್ಲದೇ ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಎಪಿಎಂಸಿಯನ್ನೇ ನಂಬಿ ಜೀವನ ಸಾಗಿಸುವ ಲಕ್ಷಾಂತರ ಪೇಟೆ ಕಾರ್ಯಕರ್ತರ ಕುಟುಂಬವೂ ಸಂಕಷ್ಟಕ್ಕೊಳಗಾಗಲಿದೆ.
Advertisement
ಎಪಿಎಂಸಿ ಕಾಯ್ದೆ ತಿದ್ದುಪಡಿ ಬೇಡ
05:37 PM May 18, 2020 | Suhan S |
Advertisement
Udayavani is now on Telegram. Click here to join our channel and stay updated with the latest news.