Advertisement

ನಿಟ್ಟೆ  ವಿ.ವಿ. –ಬೆಲ್ಜಿಯಂನ ಗೆಂಟ್‌ ವಿ.ವಿ. ಒಪ್ಪಂದ

03:45 AM Feb 10, 2017 | |

ಉಳ್ಳಾಲ: ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾನಿಲಯವು ಶೈಕ್ಷಣಿಕ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಸಹಯೋಗ ಹೆಚ್ಚಿಸುವ ನಿಟ್ಟಿನ ಲ್ಲಿ ಯುರೋಪ್‌ನ ಪ್ರಾಚೀನ ಮತ್ತು ಹೆಸರಾಂತ ವಿಶ್ವವಿದ್ಯಾನಿಲಯಗಳಲ್ಲಿ ಒಂದಾದ ಬೆಲ್ಜಿಯಂನ ಗೆಂಟ್‌ ವಿಶ್ವವಿದ್ಯಾನಿಲಯದೊಂದಿಗೆ ಶೈಕ್ಷಣಿಕ ವಿನಿಮಯ ಮಾಡಿಕೊಂಡಿದೆ.

Advertisement

ನಿಟ್ಟೆ ವಿ.ವಿ. ಉಪಕುಲಪತಿ ಪ್ರೊ| ರಮಾನಂದ ಶೆಟ್ಟಿ ನೇತೃತ್ವದ ತಜ್ಞರ ತಂಡ ಬೆಲ್ಜಿಯಂನ ಗೆಂಟ್‌ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿದ್ದು. ಗೆಂಟ್‌ ವಿಶ್ವವಿದ್ಯಾನಿಲಯದ ರೆಕ್ಟರ್‌ ಪ್ರೊ| ಅನ್ನಿ ಡಿ. ಪಾçಪೆ ಅವರೊಂದಿಗೆ ನಿಟ್ಟೆ ವಿ.ವಿ. ಪರವಾಗಿ ಪ್ರೊ| ರಮಾನಂದ ಶೆಟ್ಟಿ ಒಡಂಬಡಿಕೆಗೆ ಸಹಿ ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next