Advertisement
ಪಕ್ಷದ ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎಲ್ಲವೂ ಮುಗಿದಿಲ್ಲ, ನಿತೀಶ್ ಕುಮಾರ್ ಹಾಗೂ ಶರದ್ ಯಾದವ್ ನಡುವೆ ಮಾತುಕತೆಗೆ ವೇದಿಕೆ ಸಿದ್ಧಪಡಿಸುವ ಪ್ರಯತ್ನಗಳು ನಡೆದಿವೆ. ಇಬ್ಬರೂ ಜತೆಯಾಗಿರಬೇಕು ಎಂಬುದೇ ನಮ್ಮ ಆಶಯ. ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಮುಂದೇನು ಆಗುತ್ತದೆ ಈಗಲೇ ಹೇಳಲಾಗದು. ಅಂತಹ ಸಂದರ್ಭ ಬಂದರೆ ರಾಜ್ಯ ಪದಾಧಿಕಾರಿಗಳ ಸಭೆ ಕರೆದು ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದರು. Advertisement
ನಿತೀಶ್-ಶರದ್ ವೈಮನಸ್ಯ ಶೀಘ್ರ ಶಮನ: ನಾಡಗೌಡ
07:10 AM Aug 13, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.