Advertisement
ಮಂಗಳವಾರ ಹೊಸದಿಲ್ಲಿಯಲ್ಲಿ ನಡೆದ ಒಕ್ಕೂಟದ ಸಭೆಯಲ್ಲಿ ನಿತೀಶ್ ಹಿಂದಿಯಲ್ಲಿ ಭಾಷಣ ಮಾಡುತ್ತಿದ್ದರು. ಈ ವೇಳೆ ಭಾಷಣವನ್ನು ಅರ್ಥೈಸಿಕೊಳ್ಳಲಾಗದೇ ಡಿಎಂಕೆ ನಾಯಕ ಟಿ.ಆರ್. ಬಾಲು ಅವರು ಭಾಷಣವನ್ನು ಭಾಷಾಂತರ ಮಾಡುವಂತೆ ಆರ್‌ಜೆಡಿ ಸಂಸದ ಮನೋಜ್ ಕೆ ಝಾ ಅವರಿಗೆ ಮನವಿ ಮಾಡಿದರು. ಸಂಸದರು ಈ ಬಗ್ಗೆ ನಿತೀಶ್ ಅವರ ಅನುಮತಿ ಕೋರಲು ಹೋದಾಗ ಅದನ್ನು ನಿರಾಕರಿಸಿದ ನಿತೀಶ್, “ನಾವು ನಮ್ಮ ದೇಶವನ್ನು ಹಿಂದೂಸ್ಥಾನ ಎನ್ನುತ್ತೇವೆ. ಹಿಂದಿ ನಮ್ಮ ರಾಷ್ಟ್ರಭಾಷೆ! ಆ ಭಾಷೆ ನಮಗೆ ತಿಳಿದಿರಬೇಕು’ ಎಂದು ಗುಡುಗಿದ್ದಾರೆ. Advertisement
Hindi: ಹಿಂದಿ ಭಾಷೆಯ ತರ್ಜುಮೆ ಕೇಳಿದ್ದಕ್ಕೆ ನಿತೀಶ್ ಸಿಡಿಮಿಡಿ
12:24 AM Dec 21, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.