Advertisement

ನಿತಾರಿ ಸರಣಿ ಹಂತಕ ಮೋನಿಂದರ್, ಕೋಲಿಗೆ ಮರಣದಂಡನೆ ಶಿಕ್ಷೆ

02:49 PM Jul 24, 2017 | Team Udayavani |

ಗಾಜಿಯಾಬಾದ್: ನಿತಾರಿ ಅತ್ಯಾಚಾರ ಮತ್ತು ನಿಗೂಢ ಸರಣಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಮೋನಿಂದರ್ ಸಿಂಗ್ ಪಂಧೇರ್ ಹಾಗೂ ಮನೆಕೆಲಸದ ಸಹಾಯಕ ಸುರೀಂದರ್ ಕೋಲಿಗೆ ಸಿಬಿಐ ವಿಶೇಷ ಕೋರ್ಟ್ ಸೋಮವಾರ ಮರಣದಂಡನೆ ಶಿಕ್ಷೆಯನ್ನು ನೀಡಿದೆ.

Advertisement

20 ವರ್ಷದ ಯುವತಿ ಪಿಂಕಿ ಸರ್ಕಾರ್ ಕೊಲೆ ಪ್ರಕರಣದಲ್ಲಿ ಪಂದೇರ್ ಮತ್ತು ಕೋಲಿಗೆ ಸಿಬಿಐ ಕೋರ್ಟ್ ಗಲ್ಲುಶಿಕ್ಷೆ ವಿಧಿಸಿದೆ.
 

Advertisement

Udayavani is now on Telegram. Click here to join our channel and stay updated with the latest news.

Next