Advertisement
ಈ ನಡುವೆ ನಿಖಿಲ್ ತಮ್ಮ ತಂದೆ ಕೈಯಿಂದ ಕೇಕ್ ಕಟ್ ಮಾಡಿಸಿದ್ದು, ಆ ಫೊಟೋಗಳನ್ನು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮುಖ್ಯವಾಗಿ ನಿಖಿಲ್ ತನ್ನ ಅಪ್ಪನಿಗೋಸ್ಕರ “ಸೀತಾರಾಮ ಕಲ್ಯಾಣ’ ಚಿತ್ರದ ಓ ಜಾನು… ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆ ಮಾಡಿಸುವ ಮೂಲಕ ಉಡುಗೊರೆಯನ್ನು ಕೊಟ್ಟಿದ್ದಾರೆ.
Advertisement
“ಅಪ್ಪ ಐ ಲವ್ ಯೂ’ಎಂದ ನಿಖಿಲ್
05:37 PM Dec 16, 2018 | |
Advertisement
Udayavani is now on Telegram. Click here to join our channel and stay updated with the latest news.