Advertisement

Nikhil Kamath; ಮಕ್ಕಳಿಗಾಗಿ 20 ವರ್ಷ ಹಾಳು ಮಾಡಲು ಸಿದ್ಧ ಇಲ್ಲ

07:51 AM May 14, 2024 | Team Udayavani |

ಹೊಸದಿಲ್ಲಿ: ಭಾರತದ ಕೋಟ್ಯಾಧಿಪತಿಗಳಲ್ಲಿ ಒಬ್ಬರಾಗಿರುವ ನಿಖಿಲ್‌ ಕಾಮತ್‌ ಅವರು ಮಕ್ಕಳಿ ಗಾಗಿ 18 ರಿಂದ 20 ವರ್ಷ ಹಾಳು ಮಾಡಿಕೊಳ್ಳಲು ತಯಾರಿಲ್ಲ ಎಂದು ಹೇಳಿಕೊಂಡಿದ್ದಾರೆ.

Advertisement

ಈ ಕುರಿತು ಪಾಡ್‌ಕಾಸ್ಟ್‌ ನಲ್ಲಿ ಮಾತ ನಾಡಿರುವ ನಿಖಿಲ್‌, ವಯಸ್ಸಾದಾಗ ಮಕ್ಕಳು ತಮ್ಮನ್ನು ಚೆನ್ನಾಗಿ ನೋಡಿ ಕೊಳ್ಳಬೇಕು ಎಂಬ ಏಕೈಕ ಕಾರಣಕ್ಕೆ, ಮಕ್ಕಳನ್ನು ಬೆಳೆಸುವುದಕ್ಕಾಗಿ ನಮ್ಮ ಜೀವನದ 20 ವರ್ಷ ವ್ಯಯಿಸಲು ತಯಾರಿಲ್ಲ ಎಂದಿದ್ದಾರೆ. ವಂಶಪಾರ್ಯಂಪರೆಯಲ್ಲೂ ತಮಗೆ ನಂಬಿಕೆ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ನಿಖಿಲ್‌ ಉತ್ತರಿಸಿದರು. ಸತ್ತ ಮೇಲೆ ನಮ್ಮನ್ನೂ ಯಾರು ನೆನಪಿಟ್ಟುಕೊಳ್ಳುವುದಿಲ್ಲ ಎಂದು ನಿಖೀಲ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next