Advertisement

ಐಎಸ್‌ಜೆಕೆ: ಆರೋಪಪಟ್ಟಿ

11:56 PM May 22, 2019 | mahesh |

ಹೊಸದಿಲ್ಲಿ: ಕಳೆದ ವರ್ಷ ಜಮ್ಮು ಕಾಶ್ಮೀರ ಪೊಲೀಸ್‌ ತಂಡವೊಂದರ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಜಮ್ಮು ಕಾಶ್ಮೀರದ ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌ಜೆಕೆ) ಸಂಘಟನೆಗೆ ಸೇರಿದ ನಾಲ್ವರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಆರೋಪ ಪಟ್ಟಿ ದಾಖಲಿಸಿದೆ. ಕಳೆದ ವರ್ಷ ನ. 24ರಂದು ಶ್ರೀನಗರದ ಪ್ರವಾಸಿಗರ ಸ್ವಾಗತ ಕೇಂದ್ರದಲ್ಲಿ ಈ ದಾಳಿ ನಡೆದಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next