Advertisement
ಎಲ್ಲ ರಾಜ್ಯಗಳ ರಾಜಧಾನಿಗಳ ಸಮೀಪದಲ್ಲಿ 57 ಹೆದ್ದಾರಿಗಳನ್ನು ಮಾನದಂಡದಂತೆ ವಿಸ್ತರಿಸಲು ಪ್ರಾಧಿಕಾರ ಹಾಗೂ ರಾಜ್ಯಗಳ ಲೋಕೋಪಯೋಗಿ ಇಲಾಖೆಗಳ ಅಭಿಯಂತರರಿಗೆ ನಿರ್ದೇಶನ ನೀಡಲಾಗಿದೆ. ರಾಷ್ಟ್ರಾದ್ಯಂತ ಒಟ್ಟಾರೆ 1,735 ಕಿ.ಮೀ. ಹೆದ್ದಾರಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಹೆದ್ದಾರಿಗಳಲ್ಲಿ ಮಾರ್ಗಸೂಚಿಗಳ ಪ್ರಕಾರ, ಸಮರ್ಪಕ ಚರಂಡಿ ವ್ಯವಸ್ಥೆ, ಪಾದಚಾರಿ ಮಾರ್ಗ, ಬೀದಿದೀಪ, ಉದ್ಯಾನ, ಸುಸಜ್ಜಿತ ಟೋಲ್ ಪ್ಲಾಜಾ, ನಿಗದಿತ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸುವಂತೆ ಪ್ರಾಧಿಕಾರ ತಿಳಿಸಿದೆ.
Advertisement
ಪ್ರಾಧಿಕಾರದಿಂದ ದೇಶಾದ್ಯಂತ 57 ಹೆದ್ದಾರಿ ವಿಸ್ತರಣೆ
07:13 PM May 31, 2020 | Sriram |
Advertisement
Udayavani is now on Telegram. Click here to join our channel and stay updated with the latest news.