Advertisement

ಜಕಾರ್ತಾದಲ್ಲಿ ಎರ್ಟಿಗಾ 

09:10 AM Apr 20, 2018 | Karthik A |

ಜಕಾರ್ತಾ: ಜಕಾರ್ತಾ ರಾಜಧಾನಿ ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ವಾಹನ ಪ್ರದರ್ಶನದಲ್ಲಿ ಮಾರುತಿ ಸುಜುಕಿ ತನ್ನ ಜನಪ್ರಿಯ ಎರ್ಟಿಗಾ ಕಾರಿನ ಹೊಸ ಮಾದರಿಯನ್ನು ಅನಾವರಣಗೊಳಿಸಿದೆ. ಶೀಘ್ರದಲ್ಲೇ ಇದು ಭಾರತದಲ್ಲಿ ಬಿಡುಗಡೆಯಾಗಲಿದೆ. ಹೊಸ ಎರ್ಟಿಗಾದ ವಿನ್ಯಾಸ ಬದಲಾವಣೆ ಮಾಡಲಾಗಿದ್ದು, ಇಂಜಿನ್‌ ಕೂಡ ಶಕ್ತಿಯುತವಾಗಿದೆ. ಕಾರಿನ ಅಗಲ, ಉದ್ದ ಹಾಗೂ ಎತ್ತರ ಹೆಚ್ಚಾಗಿದೆ. ಇಂಡೋನೇಷ್ಯಾ ವಾಹನ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಎಂಪಿವಿ ಶೇ. 30ರಷ್ಟು ಪಾಲು ಹೊಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next