Advertisement
ಇನ್ನು ಒಂದು ದಿನದ ಆಟ ಬಾಕಿ ಉಳಿದಿದ್ದು ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಪಡೆಯಲು ಶ್ರೀಲಂಕಾ ತಂಡ 37 ರನ್ ಗಳಿಸಬೇಕಾಗಿದೆ. ಕೈಯಲ್ಲಿ ಇನ್ನೂ 7 ವಿಕೆಟ್ ಇರುವ ಕಾರಣ ತಂಡ ಇನ್ನಿಂಗ್ಸ್ ಸೋಲಿನಿಂದ ಪಾರಾಗುವುದು ಖಚಿತವಾಗಿದೆ. ಆದರೆ ಸೋಲು ತಪ್ಪಿಸಲು ದಿನಪೂರ್ತಿ ಆಡಬೇಕಾಗಿದೆ. Advertisement
ಸೋಲು ತಪ್ಪಿಸಲು ಶ್ರೀಲಂಕಾ ಹೋರಾಟ
11:53 AM Dec 19, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.