Advertisement
ವೇಗಿಗಳಾದ ರಬಾಡ ಮತ್ತು ಮಾರ್ಕೊ ಜಾನ್ಸೆನ್ ಘಾತಕ ದಾಳಿ ಸಂಘಟಿಸಿದರು. 91 ರನ್ ಆಗುವಷ್ಟರಲ್ಲಿ 5 ವಿಕೆಟ್ ಉರುಳಿತು. ಆದರೆ ಕಾಲಿನ್ ಡಿ ಗ್ರ್ಯಾಂಡ್‌ಹೋಮ್ (ಬ್ಯಾಟಿಂಗ್ 54) ಮತ್ತು ಡ್ಯಾರಿಲ್ ಮಿಚೆಲ್ (ಬ್ಯಾಟಿಂಗ್ 29) ಸೇರಿಕೊಂಡು ಕುಸಿತಕ್ಕೆ ತಡೆಯೊಡ್ಡಿದರು. ಬಿರುಸಿನ ಆಟಕ್ಕಿಳಿದ ಗ್ರ್ಯಾಂಡ್‌ಹೋಮ್ 7 ಬೌಂಡರಿ, 2 ಸಿಕ್ಸರ್ ಸಿಡಿಸಿದ್ದಾರೆ.
Advertisement
ದ್ವಿತೀಯ ಟೆಸ್ಟ್: ಮೇಲುಗೈ ಸಾಧಿಸಿದ ದಕ್ಷಿಣ ಆಫ್ರಿಕಾ
11:19 PM Feb 26, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.