Advertisement
ಈ ಪ್ರವಾಸದ ಸಮಯದಲ್ಲಿ ಸೌತ್ ಆಫ್ರಿಕಾ 20 ಲೀಗ್ ಪಂದ್ಯಾವಳಿಯು ನಡೆಯುವುದರಿಂದ, ಎಲ್ಲಾ ಪ್ರಮುಖ ದಕ್ಷಿಣ ಆಫ್ರಿಕಾದ ಆಟಗಾರರನ್ನು ಈ ಸರಣಿಯಿಂದ ಹೊರಗಿಡಲಾಗಿದೆ. ವೆಸ್ಟ್ ಇಂಡೀಸ್ ಎ ವಿರುದ್ಧದ, ಇತ್ತೀಚಿನ ಸರಣಿಯಲ್ಲಿ ದಕ್ಷಿಣ ಆಫ್ರಿಕಾದ ಎ ತಂಡದ ನಾಯಕತ್ವ ವಹಿಸಿದ್ದ ನೀಲ್ ಬ್ರ್ಯಾಂಡ್ ಅವರನ್ನು ತಂಡದ ನಾಯಕರನ್ನಾಗಿ ಮಾಡಲಾಗಿದೆ. ವಿಶೇಷವೆಂದರೆ ನೀಲ್ ಬ್ರ್ಯಾಂಡ್ ಇದುವರೆಗೂ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯವಾಡಿಲ್ಲ. ಹೀಗಾಗಿ ಅವರ ಪದಾರ್ಪಣೆಯ ಪಂದ್ಯದಲ್ಲಿಯೇ ಅವರು ನಾಯಕತ್ವ ವಹಿಸಲಿದ್ದಾರೆ.
Advertisement
New Zealand tour: ಒಂದೂ ಪಂದ್ಯವಾಡದ ಆಟಗಾರನಿಗೆ ಟೆಸ್ಟ್ ನಾಯಕತ್ವ ನೀಡಿದ ದ.ಆಫ್ರಿಕಾ ಮಂಡಳಿ
12:00 PM Dec 31, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.