Advertisement
ಸದ್ಯ ನ್ಯೂಜಿಲೆಂಡ್‌ನಲ್ಲಿ 18 ವರ್ಷದೊಳಗಿನವರಿಗೆ ಸಿಗರೇಟ್ ಬಳಕೆಗೆ ಅವಕಾಶವಿದೆ. ಅದನ್ನು ಮುಂದಿನ ವರ್ಷ 14 ವರ್ಷಕ್ಕೆ ಇಳಿಸಲಾಗುವುದು. ಹಾಗೆಯೇ ಕಾಯ್ದೆ ಆರಂಭವಾಗಿ ಒಂದು ವರ್ಷಕ್ಕೆ ಸಿಗರೇಟ್ ಬಳಕೆಗೆ ಕನಿಷ್ಠ ವಯಸ್ಸನ್ನು 15 ವರ್ಷಕ್ಕೆ ಏರಿಸಲಾಗುವುದು. ಅದೇ ರೀತಿ ಪ್ರತಿ ವರ್ಷ ಕನಿಷ್ಠ ವಯಸ್ಸಿನ ಮಿತಿಯನ್ನು ಏರಿಕೆ ಮಾಡಿ, ಈಗ ಅಪ್ರಾಪ್ತ ವಯಸ್ಸಿನಲ್ಲಿರುವವರನ್ನು ಸಂಪೂರ್ಣವಾಗಿ ಸಿಗರೇಟ್ ಬಳಕೆಯಿಂದ ದೂರ ಮಾಡಲಾಗುವುದು ಎನ್ನಲಾಗಿದೆ. Advertisement
ನ್ಯೂಜಿಲೆಂಡ್‌ನಲ್ಲಿ ಧೂಮಪಾನಕ್ಕೆ ಪೂರ್ತಿ ನಿಷೇಧ?
06:40 PM Dec 09, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.