Advertisement
ಸ್ಟಾರ್‌ನ್ಪೋರ್ಟ್ಸ್ ಜೊತೆಗೆ ಚರ್ಚೆ ನಡೆಸಿದ ಬಳಿಕ ಕಿವೀಸ್ ಕ್ರಿಕೆಟ್ ಮಂಡಳಿ ಈ ಘೋಷಣೆ ಮಾಡಿದೆ. ಪ್ರತಿ ಬಾರಿ ಐಪಿಎಲ್ ನಡೆಯುವಾಗ ಕೆಲ ಆಟಗಾರರು ಕೂಟದ ಮಧ್ಯದಲ್ಲೇ ತಮ್ಮದ ದೇಶದ ಪರ ಆಡಲು ಸ್ವದೇಶಕ್ಕೆ ಹಿಂತಿರುಗುತ್ತಿದ್ದರು. ಇದು ಐಪಿಎಲ್ ಆಕರ್ಷಣೆಗೆ ಹೊಡೆತ ನೀಡುತ್ತಿತ್ತು. Advertisement
ಪೂರ್ಣ ಐಪಿಎಲ್‌ನಲ್ಲಿ ಆಡುತ್ತಾರೆ ನ್ಯೂಜಿಲೆಂಡ್ ಕ್ರಿಕೆಟಿಗರು!
06:10 AM Nov 13, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.