Advertisement

ನ್ಯೂಯಾರ್ಕ್‌ ಟೈಮ್ಸ್‌ಗೆ ಪುಲಿಟ್ಜರ್‌ ಪ್ರಶಸ್ತಿ

10:15 AM Apr 18, 2018 | Karthik A |

ನ್ಯೂಯಾರ್ಕ್‌: ಪತ್ರಿಕೋದ್ಯಮ ಕ್ಷೇತ್ರದಲ್ಲಿ ನೀಡಲಾಗುವ ಪ್ರತಿಷ್ಠಿತ ಪುಲಿಟ್ಜರ್‌ ಪ್ರಶಸ್ತಿಯನ್ನು ‘ದ ನ್ಯೂಯಾರ್ಕ್‌ ಟೈಮ್ಸ್‌’ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಜಾಗೃತಿ ಮೂಡಿಸಿದ ನ್ಯೂಯಾರ್ಕರ್‌ ಮ್ಯಾಗಜೀನ್‌ಗೆ ನೀಡಿ ಗೌರವಿಸಲಾಗಿದೆ.

Advertisement

‘ದ ವಾಷಿಂಗ್ಟನ್‌ ಪೋಸ್ಟ್‌’ ಪತ್ರಿಕೆ ಅತ್ಯುತ್ತಮ ತನಿಖಾ ಪತ್ರಿಕೋದ್ಯಮಕ್ಕೆ ನೀಡಲಾಗುವ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಹಾಲಿವುಡ್‌ನ‌ ಪ್ರಭಾವೀ ಸಿನೆಮಾ ನಿರ್ಮಾಪಕ ಹಾರ್ವೆ ವಿನ್‌ಸ್ಟನ್‌ ನಟಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಬಗ್ಗೆ ‘ದ ನ್ಯೂಯಾರ್ಕ್‌ ಟೈಮ್ಸ್‌’  ಮತ್ತು ‘ದ ನ್ಯೂಯಾರ್ಕರ್‌’ 2017ರ ಅಕ್ಟೋಬರ್‌ನಲ್ಲಿ ವರದಿ ಪ್ರಕಟಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next