Advertisement

ನ್ಯೂಯಾರ್ಕ್‌: ಸಾವಿನ ಪ್ರಮಾಣ ಇಳಿಕೆ

04:57 PM Apr 26, 2020 | sudhir |

ನ್ಯೂಯಾರ್ಕ್‌: ಕಳೆದ ಕೆಲ ವಾರಗಳಿಂದ ನ್ಯೂಯಾರ್ಕ್‌ನಲ್ಲಿ ಕೋವಿಡ್‌-19 ಸೋಂಕಿಗೆ ಬಲಿಯಾಗುವವರ ಸಂಖ್ಯೆ ಇಳಿಮುಖವಾಗಿದೆ. ಗುರುವಾರ ಒಟ್ಟು 422 ಜನರು ಮೃತಪಟ್ಟಿದ್ದು, ಮಾರ್ಚ್‌ 31ರಿಂದ ರಾಜ್ಯದಲ್ಲಿ ಸಾವಿನ ಪ್ರಮಾಣ ಕಡಿತವಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Advertisement

ಮತ್ತೂಂದು ಸಮಾಧನಕರ ಸುದ್ದಿ ಎಂದರೆ ರಾಜ್ಯ ವ್ಯಾಪಿ ಸೋಂಕಿತರ ಪ್ರಮಾಣವು ಇಳಿಮುಖವಾಗುತ್ತಿದ್ದು, 14,258 ಕ್ಕೆ ತಲುಪಿದೆ. ಆ ಮೂಲಕ ರಾಜ್ಯದಲ್ಲಿ ಹೊಸ ಪ್ರಕರಣ ದಾಖಲಾತಿ ಪ್ರಮಾಣ ಕಡಿಮೆಯಾಗಿದೆ ಎಂದು ಆಡಳಿತ ವರ್ಗ ತಿಳಿಸಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next