Advertisement
ಡ್ರೋನ್‌ಗಳ ತೂಕದ ಆಧಾರದ ಮೇಲೆ ನಾಲ್ಕು ಭಾಗಗಳನ್ನಾಗಿ ಮಾಡಲಾಗಿದೆ. 250 ಗ್ರಾಂ. ಅಥವಾ ಕಾಲು ಕೆಜಿಗಿಂತ ಕಡಿಮೆ ತೂಕದ ಡ್ರೋನ್ ಹಾರಾಟಕ್ಕೆ ಅನುಮತಿ ಅಥವಾ ಯುಐಎನ್ ಬೇಕಾಗಿಲ್ಲ. ಆದರೆ, ಇದೇ ಡ್ರೋನ್ ಅನ್ನು 50 ಅಡಿಗಿಂತ ಮೇಲೆ ಹಾರಿಸಬೇಕಾದರೆ ಅನುಮತಿ ಪಡೆಯು ವುದು ಕಡ್ಡಾಯವಾಗಿದೆ. ಇನ್ನು 250 ಗ್ರಾಂ ನಿಂದ 2 ಕೆಜಿ ವರೆಗಿನ ಡ್ರೋನ್ ಗೆ ಕೇವಲ ಯುಐಎನ್ ಸಾಕು. ಆದರೆ, 200 ಅಡಿಗಿಂತ ಮೇಲೆ ಹಾರಿಸಬೇಕಾದರೆ ಎರಡೂ ರೀತಿಯ ಪರವಾನಗಿ ಅಗತ್ಯ. 2 ಕೆಜಿಗಿಂತ ಮೇಲಿನ ಎಲ್ಲ ಡ್ರೋನ್‌ಗೆ ಯು ಐಎನ್ ಮತ್ತು ಯುಎಒಪಿ ಪಡೆಯುವುದು ಕಡ್ಡಾಯವಾಗಿದೆ. Advertisement
ಡ್ರೋನ್‌ಗೆ ಹೊಸ ನಿಯಮ
06:00 AM Dec 01, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.