Advertisement
ವಿಕಲ್ಪ್ ವ್ಯವಸ್ಥೆ ಅಡಿ ಇ-ಟಿಕೆಟ್ ಕಾಯ್ದಿರಿಸುವ ಪ್ರಯಾಣಿಕರು ವೇಯ್ಟಿಂಗ್ ಲಿಸ್ಟ್‌ನಲ್ಲಿದ್ದರೆ, ಅವರು ಹೋಗಬೇಕಿರುವ ಸ್ಥಳಕ್ಕೆ ತೆರಳುವ ಶತಾಬ್ದಿ, ಸುವಿಧಾ ರೀತಿಯ ವಿಶೇಷ ರೈಲುಗಳಲ್ಲಿ ಸೀಟು ಕೊಡಿಸಲಾಗುತ್ತದೆ. ಇದಕ್ಕೆ ಇಲಾಖೆ ಯಾವುದೇ ಹೆಚ್ಚುವರಿ ಶುಲ್ಕ ಪಡೆಯುವುದಿಲ್ಲ. ಈ ಸೌಲಭ್ಯ ಪಡೆಯಲು ಇ-ಟಿಕೆಟ್ ಬುಕ್ ಮಾಡುವುದು ಕಡ್ಡಾಯ. ಮೊದಲು ಬುಕ್ ಮಾಡಿದ ರೈಲಿನಲ್ಲಿ ಎಲ್ಲ ಸೀಟುಗಳು ತುಂಬಿದ ನಂತರವಷ್ಟೇ ವಿಶೇಷ ರೈಲುಗಳಲ್ಲಿ ಸೀಟು ನೀಡುವ ಪ್ರಕ್ರಿಯೆ ಆರಂಭವಾಗುತ್ತದೆ. Advertisement
ರೈಲು ಪ್ರಯಾಣಿಕರಿಗೆ ‘ವಿಶೇಷ’ಕೊಡುಗೆ ‘ವಿಕಲ್ಪ್’
12:38 PM Mar 24, 2017 | Karthik A |
Advertisement
Udayavani is now on Telegram. Click here to join our channel and stay updated with the latest news.