Advertisement
ಈ ನೋಂದಣಿಯನ್ನು ವಾಹನ ತಯಾರಕ ಸಂಸ್ಥೆಯೇ ಒದಗಿಸಲಿದೆ. ಅಲ್ಲದೆ ಈ ನೋಂದಣಿ ಫಲಕಗಳನ್ನು ತೆಗೆಯಲು ಸಾಧ್ಯ ವಾಗುವುದಿಲ್ಲ. ಕಾರು ಉತ್ಪಾದನೆ ಕಂಪೆನಿಯಿಂದ ಅನುಮತಿ ಪಡೆದು ಇತರ ಸಂಸ್ಥೆಗಳೂ ಹಳೆಯ ವಾಹನಗಳಿಗೆ ಈ ನಂಬರ್ ಪ್ಲೇಟ್ಗಳನ್ನು ಅಳವಡಿಸಬಹುದು ಎಂದು ಗಡ್ಕರಿ ಮಾಹಿತಿ ನೀಡಿದ್ದಾರೆ. Advertisement
ಹೊಸ ನಂಬರ್ ಪ್ಲೇಟ್
01:17 PM Dec 28, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.