Advertisement

Fly91; ವಿಮಾನ ಸಂಚಾರಕ್ಕೆ ಹೊಸ ಸಂಸ್ಥೆ: ಫ್ಲೈ91 ಕಂಪೆನಿಗೆ ಕೇಂದ್ರದ ಅನುಮೋದನೆ

12:46 AM Mar 07, 2024 | Team Udayavani |

ಮುಂಬಯಿ: ಗೋವಾ ಮೂಲದ ಹೊಸ ವಿಮಾನ ಯಾನ ಸಂಸ್ಥೆ “ಫ್ಲೈ91′ ಬುಧವಾರ ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಸಂಚಾರ ಆರಂಭಿಸಲು ಅನುಮತಿ ಪಡೆದಿದೆ.

Advertisement

ಈ ಮೂಲಕ ಡಿಜಿಸಿಎದಿಂದ ಎಒಸಿ ಪಡೆದ 18ನೇ ದೇಶೀಯ ವಿಮಾನಯಾನ ಸಂಸ್ಥೆ ಎಂಬ ಹಿರಿಮೆಗೂ ಪಾತ್ರವಾಗಿದೆ. ಕೇಂದ್ರ ಸರಕಾರದ ಮಹತ್ವದ “ಉಡಾನ್‌’ ಯೋಜನೆಯಡಿ ಈ ವಿಮಾನಯಾನ ಸಂಸ್ಥೆಯು ಆರಂಭಿಕವಾಗಿ ಮಹಾರಾಷ್ಟ್ರದ ಸಿಂಧೂದುರ್ಗ, ಜಲಗಾಂವ್‌, ನಾಂದೇಡ್‌ ಹಾಗೂ ಲಕ್ಷದ್ವೀಪದ ಅಗತ್ತಿ ವಿಮಾನ ನಿಲ್ದಾಣಗಳನ್ನು ಸಂಪರ್ಕಿಸುವುದಾಗಿ ಡಿಜಿಸಿಎ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next