Advertisement
ಬಿಜೆಪಿ ಕಾರ್ಯಕರ್ತರ ಭೇಟಿಗೆಂದು ಆಗಮಿಸಿದ್ದ ಅವರು ಈ ವೇಳೆ ಶಾಲೆಗೆ ತೆರಳಿ, ಶಾಲೆಯ ಕುಂದು ಕೊರತೆ ಬಗ್ಗೆ ಮಾಹಿತಿ ಪಡೆದರು. ಶಾಲೆಯ ಅಭಿವೃದ್ಧಿ ಬಗ್ಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಹೆತ್ತವರ ಜತೆಗೆ ಚರ್ಚಿಸಿದರು. ಬಳಿಕ ಶಾಲಾ ಮಕ್ಕಳ ಜತೆ ಕುಶಲೋಪರಿ ನಡೆಸಿದರು.
Advertisement
ಅಧಿಕಾರದ ಹಿಂದೆ ಎಂದೂ ಹೋಗುವುದಿಲ್ಲ: ಅಂಗಾರ
12:21 AM Aug 03, 2019 | mahesh |