Advertisement

ನೆದರ್‌ಲ್ಯಾಂಡ್‌ ಶೂಟೌಟ್‌ಗೆ ಮೂರು ಸಾವು

12:30 AM Mar 19, 2019 | Team Udayavani |

ದಿ ಹೇಗ್‌: ನ್ಯೂಜಿಲೆಂಡ್‌ನ‌ಲ್ಲಿ 7 ಮಂದಿ ಭಾರತೀಯರು ಸೇರಿದಂತೆ 50 ಮಂದಿ ಗುಂಡಿನ ದಾಳಿಯಲ್ಲಿ ಅಸುನೀಗಿದ ಘಟನೆ ಬೆನ್ನಲ್ಲೇ ನೆದರ್‌ಲ್ಯಾಂಡ್‌ನ‌ ಉಟ್ರೇಚ್‌ನಲ್ಲಿ ಶೂಟೌಟ್‌ ನಡೆದಿದೆ. ಈ ಘಟನೆಯಲ್ಲಿ ಮೂವರು ಅಸುನೀಗಿ, ಒಂಭತ್ತು ಮಂದಿ ಗಾಯಗೊಂಡಿದ್ದಾರೆ. ನಗರದ ಮೇಯರ್‌ ಮತ್ತು ಪೊಲೀಸರ ಪ್ರಕಾರ ಇದೊಂದು ಉಗ್ರ ಕೃತ್ಯವೇ ಆಗಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.  ಘಟನೆ ಬಳಿಕ ಶಸ್ತ್ರದೊಂದಿಗೆ ದುಷ್ಕರ್ಮಿ ಸ್ಥಳದಿಂದ ಪರಾರಿಯಾಗಿದ್ದಾನೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next