Advertisement
ಇತರರಿಗೆ ಪಾಸ್‌ವರ್ಡ್ ಹಂಚಿಕೊಳ್ಳುವ ಗ್ರಾಹಕರಿಗೆ ಶುಲ್ಕ ವಿಧಿಸಲು ನೆಟ್‌ಫ್ಲಿಕ್ಸ್ ಯೋಚಿಸಿದೆ. 2023ರಿಂದ ಈ ನೂತನ ಶುಲ್ಕ ಪ್ಲಾನ್‌ಗಳು ಜಾರಿಗೆ ಬರಲಿದೆ. ಅಲ್ಲದೇ ಮನೆಯವರು ಅಥವಾ ಸ್ನೇಹಿತರಿಗೆ ಸುಲಭವಾಗಿ ನೆಟ್‌ಫ್ಲಿಕ್ಸ್ ಖಾತೆ ಲಭ್ಯವಾಗುವ ನಿಟ್ಟಿನಲ್ಲಿ ಉಪ ಖಾತೆಗಳನ್ನು(ಹೆಚ್ಚುವರಿ ಸದಸ್ಯರಿಗೆ) ತೆರೆಯಲು ಗ್ರಾಹಕರಿಗೆ ಕಂಪನಿ ಅವಕಾಶ ನೀಡುತ್ತಿದೆ. ಇದಕ್ಕಾಗಿ ಹೆಚ್ಚುವರಿಯಾಗಿ ಎಷ್ಟು ಶುಲ್ಕ ವಿಧಿಸಲಾಗುತ್ತದೆ ಎಂಬ ಬಗ್ಗೆ ನೆಟ್‌ಫ್ಲಿಕ್ಸ್ ಬಹಿರಂಗಪಡಿಸಿಲ್ಲ. Advertisement
ನೆಟ್‌ಫ್ಲಿಕ್ಸ್ ಪಾಸ್‌ವರ್ಡ್ ಹಂಚಿಕೊಂಡರೆ ಹೆಚ್ಚುವರಿ ಶುಲ್ಕ!
07:11 PM Oct 20, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.