Advertisement
ಹಾಗೆಯೇ 499 ರೂ.ನ ಬೇಸಿಕ್ ಪ್ಲ್ಯಾನ್ ಬೆಲೆಯನ್ನು 199 ರೂ.ಗೆ, 649 ರೂ.ನ ಸ್ಟಾಂಡರ್ಡ್ ಪ್ಲ್ಯಾನ್ ಬೆಲೆಯನ್ನು 499 ರೂ.ಗೆ ಹಾಗೂ 799 ರೂ.ನ ಪ್ರೀಮಿಯಂ ಪ್ಲ್ರಾನ್ ಅನ್ನು 649ರೂ.ಗೆ ಇಳಿಸಲಾಗಿದೆ. ಈ ಬೆಲೆ ಮಂಗಳವಾರದಿಂದಲೇ ಅನ್ವಯವಾಗಲಿದೆ.
ಒಂದು ಕಪ್ ಚಹಾ ಹೇಗೆ ಸಿದ್ಧ ಮಾಡುವುದು ಎಂದು ಪ್ರಶ್ನೆ ಕೇಳಿದರೆ ಎಲ್ಲರೂ ಅವರದ್ದೇ ಆದ ವಿಧಾನ ಸೂಚಿಸುತ್ತಾರೆ. ಇದೇ ವಿಚಾರ ಈಗ ಜಗತ್ತಿನಾದ್ಯಂತ ಇಂಟರ್‌ನೆಟ್‌ನಲ್ಲಿ ಖಂಡನೆ ಮತ್ತು ನಗೆಯ ಅಲೆಗೆ ಕಾರಣವಾಗಿದೆ. ಅಮೆರಿಕದ ಸಿಎನ್‌ಎನ್ ಸುದ್ದಿ ವಾಹಿನಿಯ ಮುಖ್ಯ ಆರೋಗ್ಯ ವರದಿಗಾರ ಮತ್ತು ನ್ಯೂರೋ ಸರ್ಜನ್, ಭಾರತೀಯ ಮೂಲದ ಡಾ. ಸಂಜಯ ಗುಪ್ತಾ ತಮ್ಮ ಮಕ್ಕಳಿಗೆ ಚಹಾ ಹೇಗೆ ಮಾಡುವುದು ಎಂಬ ಬಗ್ಗೆ 3 ನಿಮಿಷ 31 ಸೆಕೆಂಡುಗಳ ವಿಡಿಯೋವನ್ನು ಸಿಎನ್‌ಎನ್ ಟ್ವಿಟರ್ ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ.
Related Articles
Advertisement