Advertisement

Mulleria ನವಜಾತ ಶಿಶು ಪತ್ತೆ: ತಾಯಿಯ ಬಂಧನ

10:57 PM Jul 21, 2024 | Team Udayavani |

ಮುಳ್ಳೇರಿಯ: ಆದೂರು ಪೊಲೀಸ್‌ ಠಾಣೆಯ ಪಂಜಿಕಲ್ಲು ಶಾಲೆಯ ವರಾಂಡದಲ್ಲಿ ನವಜಾತ ಶಿಶು ಉಪೇಕ್ಷಿಸಿದ ಪ್ರಕರಣಕ್ಕೆ ಸಂಬಂಧಿಸಿ, ಮಗುವಿನ ತಾಯಿಯನ್ನು ಆದೂರು ಪೊಲೀಸರು ಬಂಧಿಸಿದರು.

Advertisement

ಆರೋಪಿಯನ್ನು ಸ್ಥಳಕ್ಕೆ ಕರೆದೊಯ್ದು ಮಾಹಿತಿ ಸಂಗ್ರಹಿಸಲಾಯಿತು. ನವಜಾತ ಶಿಶು ಕಾಸರಗೋಡು ಜನರಲ್‌ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next