Advertisement
ರಾಜಶೇಖರ್ (35) ಮೃತ ಯುವಕ. ಆತ 9 ವರ್ಷಗಳಿಂದ ಜರ್ಮನ್ ಶೆಫರ್ಡ್ ತಳಿಯ ನಾಯಿಯನ್ನು ಸಾಕಿದ್ದ. ಡಿ. 31ರಂದು ಮಂಗಳವಾರ ಅನಾರೋಗ್ಯದ ನಿಮಿತ್ತ ನಾಯಿ ಮೃತಪಟ್ಟಿತ್ತು. ಪ್ರೀತಿಯ ನಾಯಿ ಅಗಲಿಕೆ ಹಿನ್ನೆಲೆಯಲ್ಲಿ ಖನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. Advertisement
Nelamangala: ಸಾಕು ನಾಯಿ ಸತ್ತಿದ್ದಕ್ಕೆ ಮಾಲಕ ಆತ್ಮಹ*ತ್ಯೆ
11:25 PM Jan 01, 2025 | Team Udayavani |
Advertisement
Udayavani is now on Telegram. Click here to join our channel and stay updated with the latest news.