Advertisement
ನೇತ್ರಾವತಿಯಲ್ಲಿ ತಡ ರಾತ್ರಿ ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದು, ಘಟಕ ಮುಳುಗಿದೆ. ಇದರಲ್ಲಿ ವಿದ್ಯುತ್ ಉತ್ಪಾದನೆಯ 3 ಜನರೇಟರ್ ಮತ್ತು ಇತರೇ ಯಂತ್ರಗಳಿದ್ದವು.
ಯಂತ್ರಗಳು ಮುಳುಗಿದ್ದರಿಂದ 1 ಕೋಟಿ ರೂ. ಅಧಿಕ ನಷ್ಟವಾಗಿದೆ. ಜತೆಗೆ ಕನಿಷ್ಠ 3 ತಿಂಗಳು ವಿದ್ಯುತ್ ಉತ್ಪಾದನೆ ಸ್ಥಗಿತ ಆಗಲಿದ್ದು, ಇದರಿಂದಾಗಿ ಸುಮಾರು 5 ಕೋಟಿ ರೂಪಾಯಿ ನಷ್ಟ ಸಾಧ್ಯತೆ ಅಂದಾಜಿಸಲಾಗಿದೆ.