Advertisement
ಕಠಿಣ ನಿರ್ಧಾರದ ಬಗ್ಗೆ ವಿವರಣೆ ನೀಡಿದ ಅವರು ಮುಂಬೈನಲ್ಲಿ ರಾಜ್ಯದ ರೋಗಿಗಳಿಗೆ ಶುಲ್ಕ ವಿಧಿಸಲಾಗುತ್ತದೆ. ಅದೇ ಮಾದರಿ ಇಲ್ಲಿಯೂ ಅನುಸರಿಸಲಾಗುತ್ತದೆ. ನಮ್ಮ ಗೋವಾದ ಜನತೆಯ ಒಳಿತಿಗಾಗಿ ರೂಪಿಸಲಾಗುತ್ತಿದೆ. ನಾವು ಯಾರಿಗೂ ಚಿಕಿತ್ಸೆ ನಿರಾಕರಿಸುವುದಿಲ್ಲ. ಆದರೆ ಹೊರಗಿನವರು ಚಿಕಿತ್ಸೆಗೆ ಬಂದರೆ, ಶುಲ್ಕ ತೆರಬೇಕಾಗುತ್ತದೆ. ಗೋವಾದ ಜನ ಮುಂಬೈನ ಕೆಇಎಂ ಆಸ್ಪತ್ರೆಗೆ ತೆರಳಿದರೆ ಕನಿಷ್ಠ ಶುಲ್ಕ ವಿಧಿಸಲಾಗುತ್ತದೆ. ಅದೇ ಮಾದರಿಯನ್ನು ಗೋವಾದ ಆಸ್ಪತ್ರೆಗಳಲ್ಲೂ ಅನುಸರಿಸುತ್ತೇವೆ ಎಂದು ರಾಣೆ ತಿಳಿಸಿದ್ದಾರೆ. Advertisement
ಚಿಕಿತ್ಸೆಗೂ ಬೇಕು ಐಡಿ ಕಾರ್ಡ್!
06:15 AM Oct 29, 2017 | Harsha Rao |
Advertisement
Udayavani is now on Telegram. Click here to join our channel and stay updated with the latest news.