Advertisement

ಬದಲಾವಣೆ ಬೇಕೇ?

11:46 AM Oct 28, 2017 | Team Udayavani |

ಜಗತ್ತಿನಲ್ಲಿ ಬದಲಾವಣೆಯೊಂದೇ ಶಾಶ್ವತ. ಅದು ಗೊತ್ತಿದ್ದರೂ ಕೆಲವು ಬದಲಾವಣೆಗಳನ್ನು ಮನಸ್ಸು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಅನಿರೀಕ್ಷಿತ ಬದಲಾವಣೆ ನಮ್ಮನ್ನು ಒತ್ತಡಕ್ಕೆ ನೂಕಿಬಿಡುತ್ತದೆ. ಆಗ ಏನು ಮಾಡಬೇಕು? ಬದಲಾವಣೆಯನ್ನು ಒಪ್ಪಿಕೊಳ್ಳುವುದು ಹೇಗೆ?

Advertisement

ನಾವು ನಮ್ಮ ಮಿತಿಯಲ್ಲಿ ಜಗತ್ತನ್ನು ಬದಲಾಯಿಸಲು ಸಾಧ್ಯವೇ? ಇಂಥವೇ ಮೊದಲಾದ ವಿಷಯಗಳ ಬಗ್ಗೆ “ಎಂಬ್ರೇಸಿಂಗ್‌ ಚೇಂಜ್‌’ ಎಂಬ ಉಪನ್ಯಾಸ ನಡೆಯುತ್ತಿದೆ. ಮುಕ್ತ ಸಂವಾದಕ್ಕೆ, ಅಭಿಪ್ರಾಯ ಹಂಚಿಕೆಗೆ ಕೂಡ ಅವಕಾಶವಿದೆ. ಪ್ರವೇಶ ಉಚಿತವಾಗಿದ್ದು, ಮನೋವಿಕಸನಕ್ಕೆ ಒಳ್ಳೆಯ ದಾರಿ.  

ಎಲ್ಲಿ?: ನ್ಯೂ ಆ್ಯಕ್ರೊಪೊಲಿಸ್‌, ನಂ.261, 6ನೇ ಕ್ರಾಸ್‌, ಇಂದಿರಾನಗರ
ಯಾವಾಗ?: ಅಕ್ಟೋಬರ್‌ 28, ಸಂಜೆ 6.30-8.30 

Advertisement

Udayavani is now on Telegram. Click here to join our channel and stay updated with the latest news.

Next