Advertisement
ಅಲ್ಪಸಂಖ್ಯಾತ ಮಕ್ಕಳು ಅನುಭವಿಸುವ ಕಿರುಕುಳ, ತಾರತಮ್ಯ ನಿವಾರಿಸಲು ಈ ಸಮುದಾಯದ ಜನಸಂಖ್ಯೆ ಹೆಚ್ಚಿರುವ ಜಾಗದಲ್ಲಿ ಶಾಲೆಗಳನ್ನು ಸ್ಥಾಪಿಸಬೇಕು, ಪಠ್ಯದಲ್ಲಿ ಅವರ ಹಬ್ಬ, ಧಾರ್ಮಿಕ ಸಂಸ್ಕೃತಿ ಅಳವಡಿಸಬೇಕು ಹಾಗೂ ಶಾಲಾ ಆವರಣದಲ್ಲಿ ಅವರನ್ನು ಉತ್ತೇಜಿಸುವಂತಹ ಪರಿಸರ ನಿರ್ಮಿಸಬೇಕು. ಅವರಿಗೆ ಪೂರಕ ಆಹಾರ ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಿದೆ. ಮುಸ್ಲಿಮರು ಹೆಚ್ಚಿರುವ ಪ್ರದೇಶದಲ್ಲಿ ಉರ್ದು ಶಾಲೆಗಳನ್ನು ತೆರೆಯಬೇಕು. ಉರ್ದು ದ್ವಿತೀಯ ಭಾಷೆಯಾಗಿ ಪರಿಗಣಿಸಲು ಹಾಗೂ ಈ ಭಾಷೆಯ ಶಿಕ್ಷಕ ರನ್ನು ನೇಮಕ ಮಾಡಿಕೊಳ್ಳಲು ಆದ್ಯತೆ ನೀಡಬೇಕು ಎಂದೂ ಹೇಳಿದೆ. Advertisement
ಅಲ್ಪಸಂಖ್ಯಾತ ಮಕ್ಕಳಿಗೆ ಶಾಲೆ ತೆರೆಯಲು ಶಿಫಾರಸು
06:00 AM Jul 03, 2018 | |
Advertisement
Udayavani is now on Telegram. Click here to join our channel and stay updated with the latest news.