Advertisement
ಬಾಡಿಗೆ ತಾಯ್ತನದ ವಿಚಾರಕ್ಕೆ ಸಂಬಂಧಿಸಿದಂತೆ ನಯನತಾರಾ ದಂಪತಿ ವಿರುದ್ಧ ನಿಯಮ ಉಲ್ಲಂಘನೆಯ ಆರೋಪ ಕೇಳಿಬಂದಿತ್ತು. ಕಾನೂನಿನ ಪ್ರಕಾರವೇ ಈ ದಂಪತಿ ಬಾಡಿಗೆ ತಾಯ್ತನದ ಮೂಲಕ ಮಕ್ಕಳು ಪಡೆದಿದ್ದಾರೆ. ಅವರು ಚಿಕಿತ್ಸೆ ಪಡೆದಿದ್ದ ಆಸ್ಪತ್ರೆಯೇ ಈ ನಿಟ್ಟಿನಲ್ಲಿ ದೋಷಿ ಎಂದು ತಮಿಳುನಾಡು ಸರ್ಕಾರದ ಮೂವರು ಸದಸ್ಯರ ಸಮಿತಿ ಪ್ರತಿಪಾದಿಸಿದೆ.
Advertisement
ನಯನಾತಾರಾ-ವಿಘ್ನೇಶ್ ದಂಪತಿಗೆ ಕ್ಲೀನ್ ಚಿಟ್
09:55 PM Oct 27, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.