Advertisement

ಕ್ರಿಕೆಟ್‌ ಸ್ಟೈಲ್‌ನಲ್ಲಿ ಶಾಸಕ ನವಜೋತ್‌ ಸಿಂಗ್‌ ಸಿಧು ಪದಗ್ರಹಣ

01:36 AM Jul 24, 2021 | Team Udayavani |

ಚಂಡೀಗಢ: ಪಂಜಾಬ್‌ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾಗಿ ಶಾಸಕ ನವಜೋತ್‌ ಸಿಂಗ್‌ ಸಿಧು ಅಧಿಕಾರ ಸ್ವೀಕರಿಸಿದ್ದಾರೆ.

Advertisement

ಅಧಿಕಾರ ಸ್ವೀಕಾರ ಮಾಡಲಿದ್ದಾರೆ ಎಂದು ಘೋಷಿಸುತ್ತಿದ್ದಂತೆಯೇ ತಮ್ಮ ಕುರ್ಚಿಯಿಂದ ಎದ್ದು, ತಾವು ಸಿಕ್ಸರ್‌ ಬಾರಿಸಲು ಕ್ರೀಸ್‌ನಲ್ಲಿ ಬ್ಯಾಟ್‌ ಬೀಸುವು ದನ್ನು ನೆನಪಿಸಿಕೊಂಡು, ಎರಡೂ ಕೈಗಳನ್ನು ಸೇರಿ ಬ್ಯಾಟಿಂಗ್‌ ಶೈಲಿಯನ್ನು ಅನುಕರಿ ಸಿದ್ದಾರೆ.

ಈ ವೇಳೆ ಮಾತನಾಡಿದ ಅವರು, “ವಿರೋಧಿಸು ವವರು ನನ್ನನ್ನು ಇನ್ನಷ್ಟು ಉತ್ತಮಗೊಳಿಸುತ್ತಾರೆ’ ಎಂದಿದ್ದಾರೆ.

ಈ ಮೂಲಕ ಸಿಎಂ ಅಮರಿಂದರ್‌ ಸಿಂಗ್‌ ಅವರೊಂದಿಗೆ ಹೊಂದಿಕೊಂಡು ಕೆಲಸ ಮಾಡುವ ಸೂಚನೆ ನೀಡಿದ್ದಾರೆ. ಇದೇ ವೇಳೆ, ಕಾರ್ಯಕ್ರಮದಲ್ಲಿ ಭಾಗವಹಿಸಲು ಚಂಡೀಗಢಕ್ಕೆ ಮೋಗಾದಿಂದ ತೆರಳುತ್ತಿದ್ದ ಮಿನಿ ಬಸ್‌ ಅಪಘಾತಕ್ಕೀಡಾಗಿ ಮೂವರು ಅಸುನೀಗಿ, 40 ಮಂದಿಗೆ ಗಾಯಗಳಾಗಿವೆ.

 

Advertisement

Advertisement

Udayavani is now on Telegram. Click here to join our channel and stay updated with the latest news.

Next