Advertisement
ರೂರ್ಕೆಲಾಕ್ಕೆ ಭೇಟಿ ನೀಡಿದ ಪಟ್ನಾಯಕ್ ಅವರು ಬಿರ್ಸಾ ಮುಂಡಾ ಹಾಕಿ ಕ್ರೀಡಾಂಗಣ ಸಂಕೀರ್ಣದಲ್ಲಿರುವ ವಿಶ್ವಕಪ್ ಗ್ರಾಮವನ್ನು ಉದ್ಘಾಟಿಸಿದರು. ದಾಖಲೆ 9 ತಿಂಗಳ ಅವಧಿಯಲ್ಲಿ ಎಲ್ಲ ಸೌಕರ್ಯಗಳನ್ನು ಹೊಂದಿರುವ ಸುಸಜ್ಜಿತ 225 ಕೊಠಡಿಗಳಿರುವ ಗ್ರಾಮವನ್ನು ನಿರ್ಮಿಸಲಾಗಿದೆ. ಇಲ್ಲಿ ವಿಶ್ವಕಪ್ಗೆ ಆಗಮಿಸುವ ಎಲ್ಲ ತಂಡಗಳ ಆಟಗಾರರು ಮತ್ತು ಅಧಿಕಾರಿಗಳು ಉಳಿದುಕೊಳ್ಳಲಿದ್ದಾರೆ.
Advertisement
ಹಾಕಿ ವಿಶ್ವಕಪ್ ಗೆದ್ದರೆ ತಲಾ ಕೋಟಿ ರೂ.: ನವೀನ್ ಪಟ್ನಾಯಕ್
11:37 PM Jan 05, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.