Advertisement
ಪ್ರತಿಭಟನೆಗಳನ್ನು ಹತ್ತಿಕ್ಕಲು ಇರಾನ್ ಮರಣದಂಡನೆಯ ಅಸ್ತ್ರ ಬಳಸಿಕೊಳ್ಳುತ್ತಿದೆ ಎಂದು ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಹಿಜಾಬ್ ವಿರುದ್ಧದ ಪ್ರತಿಭಟನೆ ಶುರುವಾದಾಗಿನಿಂದ ಇದುವರೆಗೆ 16 ಮಂದಿಯನ್ನು ಗಲ್ಲಿಗೇರಿಸಲಾಗಿದೆ. 517 ಪ್ರತಿಭಟನಾಕಾರರನ್ನು ಕೊಂದಿದ್ದು,19,200 ಮಂದಿಯನ್ನು ಈ ವರೆಗೆ ಬಂಧಿಸಲಾಗಿದೆ ಎಂದು ಮಾನವಹಕ್ಕು ಹೋರಾಟಗಾರರು ಹೇಳಿದ್ದಾರೆ. Advertisement
ರಾಷ್ಟ್ರಾದ್ಯಂತ ಪ್ರತಿಭಟನೆ; ಇರಾನ್‌ನಲ್ಲಿ ಇಬ್ಬರು ಪುರುಷರಿಗೆ ಗಲ್ಲು!
10:03 PM Jan 07, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.