Advertisement
ಅಲ್ಲದೆ ಸರಕಾರದಲ್ಲಿ ನೋಂದಣಿ ಮಾಡಿಕೊಳ್ಳದೇ ಇರುವ ಪ್ಲಾಸ್ಟಿಕ್ ಉತ್ಪಾದನಾ ಕಂಪೆನಿಗಳು ಮತ್ತು ಮರು ಬಳಕೆ ಮಾಡುವ ಘಟಕಗಳು ವಸತಿ ಪ್ರದೇಶದಲ್ಲಿ ಮತ್ತು ಇತರ ಸ್ಥಳಗಳಲ್ಲಿ ಕಾರ್ಯವೆಸಗದೇ ಇರುವಂತೆ ನೋಡಿಕೊಳ್ಳಬೇಕು ಎಂದು ನ್ಯಾ.ಆದರ್ಶ ಕುಮಾರ್ ಗೋಯಲ್ ನೇತೃತ್ವದ ಪೀಠ ಆದೇಶ ನೀಡಿದೆ. ನಿಯಮ ಉಲ್ಲಂ ಸುವವರಿಗೆ ದಂಡ ಸಹಿತ ಹಲವು ಕ್ರಮಗಳನ್ನು 3 ತಿಂಗಳ ಒಳಗಾಗಿ ಕೈಗೊಳ್ಳಬೇಕೆಂದೂ ಸೂಚಿಸಿದೆ. Advertisement
ಕಡಿಮೆ ಗಾತ್ರದ ಪ್ಲಾಸ್ಟಿಕ್ ಬೇಡ : ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನಿರ್ದೇಶನ
10:11 AM Dec 11, 2019 | Hari Prasad |
Advertisement
Udayavani is now on Telegram. Click here to join our channel and stay updated with the latest news.