Advertisement
ವಿಧೇಯಕದ ಪ್ರಮುಖ ಅಂಶಗಳೇನು?– ಅಣೆಕಟ್ಟುಗಳ ನಿರ್ವಹಣೆಗಾಗಿ ಸಲಹೆ ಸೂಚನೆ ನೀಡಲು ರಾಷ್ಟ್ರೀಯ ಸಮಿತಿ ರಚನೆ
– ಸುರಕ್ಷತೆ, ನಿಯಮಗಳ ಅನುಷ್ಠಾನಕ್ಕಾಗಿ ರಾಷ್ಟ್ರೀಯ ಅಣೆಕಟ್ಟು ಸುರಕ್ಷಾ ಪ್ರಾಧಿಕಾರ ಸ್ಥಾಪನೆ
– ವಿವಿಧ ರಾಜ್ಯಗಳ ವ್ಯಾಪ್ತಿಯಲ್ಲಿರುವ ಅಣೆಕಟ್ಟುಗಳ ನಿರ್ವಹಣೆಗೆ ಸಮಿತಿ ರಚನೆ
– ಈ ರೀತಿಯ ಕ್ರಮದಿಂದ ದೇಶದ ಜನರ ಜೀವ ರಕ್ಷಣೆ, ಆಸ್ತಿ, ಪ್ರಾಣಿಗಳ ರಕ್ಷಣೆಗೆ ಸೂಕ್ತ ಪ್ರಾಧಿಕಾರ ಸ್ಥಾಪನೆ.
– ಸಮಿತಿ, ಪ್ರಾಧಿಕಾರದ ಕೆಲಸ- ಕರ್ತವ್ಯ
– ಅಣೆಕಟ್ಟುಗಳ ಕಡ್ಡಾಯ ಪರಿಶೀಲನೆ, ತುರ್ತು ಪರಿಸ್ಥಿತಿಯಲ್ಲಿ ಕೈಗೊಳ್ಳಬೇಕಾದ ಕಾರ್ಯ ನಿರ್ವಹಣೆ
– ದೇಶದಲ್ಲಿರುವ ಎಲ್ಲಾ ಅಣೆಕಟ್ಟುಗಳು ಸುಸ್ಥಿತಿಯಲ್ಲಿ ಇವೆಯೇ ಎಂದು ಪರಿಶೀಲನೆ
ಮಹಾರಾಷ್ಟ್ರ: 2, 354
ಮಧ್ಯಪ್ರದೇಶ: 906
ಗುಜರಾತ್: 632
ಛತ್ತೀಸ್‌ಗಡ: 258
ಕರ್ನಾಟಕ: 231 ದೇಶದಲ್ಲಿರುವ ದೊಡ್ಡ ಅಣೆಕಟ್ಟುಗಳು: 5,701
ಸದ್ಯ ಉಪಯೋಗದಲ್ಲಿ ಇರುವವುಗಳ ಸಂಖ್ಯೆ: 5, 254
ನಿರ್ಮಾಣ ಹಂತದಲ್ಲಿರುವವು: 447
Related Articles
Advertisement