Advertisement

ನಾಟಾ: ವಿಕಾಸ್‌ ಕಾಲೇಜಿನ ಉತ್ತಮ ಸಾಧನೆ

11:44 AM May 07, 2019 | Naveen |

ಮಂಗಳೂರು: ನ್ಯಾಶನಲ್ ಆ್ಯಪ್ಟಿಟ್ಯೂಡ್‌ ಟೆಸ್ಟ್‌ ಇನ್‌ ಆರ್ಕಿಟೆಕ್ಚರ್‌ (ಎನ್‌ಎಟಿಎ-ನಾಟಾ) ಪ್ರವೇಶ ಪರೀಕ್ಷೆ ಬರೆದ ಮಂಗಳೂರಿನ ವಿಕಾಸ್‌ ಪಿಯು ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

Advertisement

ಎಪ್ರಿಲ್ನಲ್ಲಿ ನಡೆದ ಪರೀಕ್ಷೆಯ ಫಲಿತಾಂಶ ಇದಾಗಿದೆ. ವಿಕಾಸ್‌ ಕಾಲೇಜಿನ 18 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 15 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಪ್ರೇರಣಾ ನಾಯಕ್‌ (133), ಸಾತ್ವಿಕ್‌ ಡಿ. ಅಮೀನ್‌ (131), ಡಾರಿಲ್ ಪೌಲ್ ಬೆನ್ನಿ (125), ತನ್ಮಯಿ ಅನಿಲ್ (119), ವೈಭವ್‌ ಎಂ.ರಾವ್‌ (112), ಅನುಶ್ರೀ ಕೆ.ಆರ್‌. (111), ದೇಶಿಕ್‌ ರಾಜ್‌ (107), ಸಂಭ್ರಮ ಲೋಕೇಶ್‌ (106), ಅಫ್ರೀನ್‌ ಬಾನು (100), ಶ್ರೇಯಸ್‌ ದೇವರಮನೆ (96), ವಿರೂಪಾಕ್ಷ ಗೌಡ (91), ಸಂಜನಾ ಜೆ. (83), ತನಿಶ್‌ ವಿ. (79), ಭುವನ್‌ ಎಸ್‌. (74), ಬಿಂದುಶ್ರೀ (73) ಆಯ್ಕೆಯಾದ ವಿದ್ಯಾರ್ಥಿಗಳು.

Advertisement

Udayavani is now on Telegram. Click here to join our channel and stay updated with the latest news.

Next