Advertisement
ಮಂಗಳನ ಅಧ್ಯಯನಕ್ಕಾಗಿ, ಅಮೆರಿಕದ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ (ನಾಸಾ) ಕಳುಹಿಸಿರುವ ಮಾರ್ಸ್ ರೆಕೋನೈಸನ್ಸ್ ಆರ್ಬಿಟರ್ (ಎಂಆರ್‌ಒ), ಮಾರ್ಸ್ ಒಡಿಸ್ಸಿ ಆರ್ಬಿಟರ್ (ಎಂಒಒ) ಮಂಗಳ ಗ್ರಹದ ಬಗ್ಗೆ ನೀಡಿರುವ ಮಾಹಿತಿಯ ಆಧಾರದ ಮೇರೆಗೆ ಈ ಲೇಖನ ಪ್ರಕಟಿಸಲಾಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ನಾಸಾ, ಮಂಗಳನಲ್ಲಿ ನೀರು ಇರುವುದೇ ನಿಜವಾದರೆ, ಮುಂದೆ ಮಂಗಳನ ಅಧ್ಯಯನಕ್ಕೆ ಹೋಗುವ ವಿಜ್ಞಾನಿಗಳು ಅಲ್ಲೇ ತಮಗೆ ಬೇಕಾದ ನೀರನ್ನು ಸಂಸ್ಕರಿಸಿಟ್ಟುಕೊಳ್ಳಬಹುದು ಎಂದಿದೆ.
Advertisement
ಮಂಗಳನಲ್ಲಿ ಮಂಜುಗಡ್ಡೆ ಪದರ ಪತ್ತೆ?
09:57 AM Dec 14, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.